About Us

Founded in 1980 as a small 5×8 ft corner shop at Vijayapur’s Gandhi Circle named Pooja Book Stall, by Sri Kiran Arjunagi, lovingly supported by his wife Kavita. In 1986, it became KIRAN BOOK STALL™ at Vijayapur's Bus Stand — born from one belief:

“Books change lives. Families build futures. Values make brands.”

Today, more than 45 years later, under the leadership of Sandeep, Sharad and Raghuttam Kiran Arjunagi, and powered by Team KBS™, we are on a mission — transforming a family-run bookstore into a Good Brand that connects hearts, inspires minds, and proudly represents Indian culture.

What We Offer

Our Vision

To grow from one iconic bookstore into a chain of book stores — each branch reflecting the same trust, culture, and care that built our name.

We are not just selling books.
We are building spaces of learning, shelters of values, and temples of inspiration.

Our Roots. Our Soul.

KBS™ is not just a business — it is our family identity, our life story, and our gift to future generations.

Led by Team KBS™ with love, systems, and vision
We invite you to be part of this beautiful journey from Bus Stand to Bharat.

ನಮ್ಮ ಬಗ್ಗೆ

೧೯೮೦ರಲ್ಲಿ ವಿಜಯಪುರದ ಗಾಂಧಿ ವೃತ್ತದಲ್ಲಿ 5x8 ಅಡಿ ಚಿಕ್ಕ ಅಂಗಡಿಯೊoದರಲ್ಲಿ ಆರಂಭವಾದ (ಪೂಜಾ ಬುಕ್ ಸ್ಟಾಲ್), ಒಂದು ನಂಬಿಕೆಯಿoದ ಶುರುವಾಯಿತು:

“ಪುಸ್ತಕಗಳು ಜೀವನವನ್ನು ಬದಲಿಸುತ್ತವೆ. ಕುಟುಂಬಗಳು ಭವಿಷ್ಯವನ್ನು ನಿರ್ಮಿಸುತ್ತವೆ. ಮೌಲ್ಯಗಳು ಬ್ರಾಂಡ್ ಆಗುತ್ತವೆ.”

ಶ್ರೀ ಕಿರಣ ಅರ್ಜುನಗಿ ಅವರಿಂದ ಸ್ಥಾಪನೆಯಾದ ಈ ಅಂಗಡಿಗೆ, ಅವರ ಧರ್ಮಪತ್ನಿ ಕವಿತಾ ಅವರು ನಿಜವಾದ ಶಕ್ತಿ ನೀಡಿದರು. ೧೯೮೬ ರ್ಯಾಲಿ ವಿಜಯಪುರದ ಕೇಂದ್ರ ಬಸ್ ನಿಲ್ದಾಣದಲ್ಲಿ "ಕಿರಣ್ ಬುಕ್ ಸ್ಟಾಲ್ ™ ಎಂದು ಸ್ಥಳಾಂತರಗೊoಡ ನಂತರ, ಇದು ಎಲ್ಲ ವರ್ಗದ ಓದುಗ ಗ್ರಾಹಕರಿಗೆ ವಿಶ್ವಾಸಾರ್ಹ ಕ್ಷೇತ್ರವಾಗಿ ಬೆಳೆಯಿತು. ಇಂದು, ೪೫ ವರ್ಷಗಳ ನಂತರ ಅವರ ಮಕ್ಕಳಾದ, ಸಂದೀಪ್, ಶರದಕುಮಾರ ಮತ್ತು ರಘುತ್ತಮ ಇವರುಗಳ ನೇತೃತ್ವದಲ್ಲಿ ಮತ್ತು Team KBS™ ಇದರ ದೃಢ ಸಂಕಲ್ಪದೊoದಿಗೆ, ನಾವು ಹೊಸ ಅಧ್ಯಾಯಕ್ಕೆ ಕಾಲಿಡುತ್ತಿದ್ದೇವೆ — ಒಂದು ಕುಟುಂಬದ ಅಂಗಡಿಯನ್ನು ಉನ್ನತಮಟ್ಟದ ಬ್ರಾಂಡ್ ಆಗಿ ಪರಿವರ್ತಿಸಲು!

ನಾವು ನೀಡುವ ಸೇವೆಗಳು

ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ಎಲ್ಲ ರೀತಿಯ ಪುಸ್ತಕಗಳು
ಕಛೇರಿ ಸ್ಟೇಷನರಿ, ಆಟಿಕೆಗಳು, ಶಾಲಾ ಸಾಮಗ್ರಿಗಳು, ಕಲಾ ಸಾಮಗ್ರಿಗಳು
ಮಾಸಪತ್ರಿಕೆಗಳು, ದಿನಪತ್ರಿಕೆಗಳು, ಧಾರ್ಮಿಕ ವಸ್ತುಗಳು ಮತ್ತು ಇನ್ನಷ್ಟು
ವೈಯಕ್ತಿಕ ಕಾಳಜಿ,
ಋತುವಿನ ಸಂಗ್ರಹಗಳು ಮತ್ತು ನಂಬಿಕೆಯಿಂದ ಸೇವೆ ನೀಡುವ ಉದ್ದೇಶ.

ನಮ್ಮ ದೂರದೃಷ್ಟಿ

ಒಂದು ಚಿಕ್ಕ ಅಂಗಡಿಯಿಂದ ಆರಂಭಿಸಿ,ಹೆಚ್ಚು ಶಾಖೆಗಳನ್ನು ಸ್ಥಾಪಿಸುವ ಮಹತ್ವಾಕಾಂಕ್ಷೆ —
ಪ್ರತಿಯೊಂದು ಶಾಖೆಯೂ ನಂಬಿಕೆ, ಸಂಸ್ಕೃತಿ ಮತ್ತು ಸೇವಾ ಮನೋಭಾವವನ್ನು ಪ್ರತಿಬಿಂಬಿಸಲಿ ಎಂಬ ಉದ್ದೇಶ.

ನಮ್ಮ ಬೇರು, ನಮ್ಮ ಆತ್ಮ

KBS™ ವ್ಯಾಪಾರವಲ್ಲ —
ಇದು ನಮ್ಮ ಕುಟುಂಬದ ಅಸ್ತಿತ್ವ, ನಮ್ಮ ಜೀವನದ ಗಾಥೆ, ಮತ್ತು ಭವಿಷ್ಯದ ತಲೆಮಾರಿಗೆ ನಾವು ನೀಡುವ ಕೊಡುಗೆ.
Team KBS™ ಇದರ ಹೃದಯವೇ "ನೀವುಗಳು", ನಾವು ಸಾಗುತ್ತಿರುವ ಈ ಸುಂದರ ಪಯಣದಲ್ಲಿ "ನಿಮ್ಮ" ಪಾಲ್ಗೊಳ್ಳುವಿಕೆಯೇ ತುಂಬಾ ಮಹತ್ವ ಪಡೆದುಕೊಳ್ಳುತ್ತದೆ.

Contact Us

📍 Visit Us: Near Central Bus Stand, Jodgumbaz Road, Vijayapur – 586101
📞 Call Us: +91-9844144553 | +917975089843
✉️ Email: [email protected]